Udayakala epaper

  1. Udayakala
  2. India ePapers
  3. Udayavani – ಉದಯವಾಣಿ


Download: Udayakala epaper
Size: 52.66 MB

Udayakala

ಪ್ರಾದೇಶಿಕತೆಯೇ ಜೀವಾಳ ಎಂಬ ಧ್ಯೇಯದೂಂದಿಗೆ ರಾಜ್ಯದ ಹಳೇ ಮೈಸೂರು ಭಾಗದಲ್ಲಿ ಪ್ರಸರಣ ಹೊಂದಿದ್ದ ಉದಯಕಾಲ ಕನ್ನಡ ದಿನಪತ್ರಿಕೆ 'ಎಬಿಸಿ' ಸದಸ್ಯತ್ವ ಮಾನ್ಯತೆ ಗಳಿಸಿದೆ. 1997ರಲ್ಲಿ ನಾಡಿನ ವೈಚಾರಿಕ ಲೇಖಕ ದಿವಂಗತ ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರ ಸಂಪಾದಕತ್ವದಲ್ಲಿ ಆರಂಭಗೊಂಡ ಪತ್ರಿಕೆ, ಈಗ ಅನಿಕೇತನ ಪಬ್ಲಿಕೇಷನ್ ಅಂಡ್ ಪ್ರಿಂಟರ‍್ಸ್‌ ಎಂಬ ಸಂಸ್ಥೆಯಡಿ, ಪ್ರಧಾನ ಸಂಪಾದಕರಾದ ಶ್ರೀ ಕೆ.ಎನ್.ಪುಟ್ಟಲಿಂಗಯ್ಯ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಿ.ಬಿ.ಬಸವರಾಜು ಅವರ ಮೇಲ್ವಿಚಾರಣೆಯಲ್ಲಿ ರಾಜ್ಯದ ದಕ್ಷಿಣದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಕೋಲಾರ, ಚೆಕ್ಕಬಳ್ಳಾಪುರ, ತುಮಕೂರು ಹಾಗೂ ಉತ್ತರದಲ್ಲಿ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಹುಬ್ಬಳ್ಳಿ, ಧಾರವಾಡ, ರಾಯಚೂರು, ಕಲಬುರಗಿ, ಯಾದಗಿರಿ ಮತ್ತು ಬೀದರ‍್ ನಲ್ಲಿ ಪ್ರಕಟಗೊಳ್ಳುತ್ತಿದ್ದು, ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು ಹಾಗು ಅಸಹಾಯಕರ ನೋವಿಗೆ ದನಿಯಾಗಿ ನಿಂತಿದೆ. ಮುದ್ರಣ ಮಾಧ್ಯಮ ಮಾತ್ರವಲ್ಲದೇ, ನಮ್ಮ ವೆಬ್ ಪೋರ್ಟಲ್’ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಖ್ಯವಾಗಿ, ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಮಟ್ಟದ ಬ್ರೇಕಿಂಗ್‌ ಸುದ್ದಿಗಳು ಸಕಾಲದಲ್ಲಿ ಪ್ರಕಟವಾಗುತ್ತಿದೆ. Web Portal : www.udayakala.news Mail id : [email protected]

India ePapers

Indian Epapers Indian newspapers print media is one of the largest print media in the world. The history of newspaper started in 1780, with the publication of the Bengal Gazette from Calcutta. James Augustus Hickey is considered as the "father of Indian press" as he started the first Indian newspaper from Calcutta, the Calcutta General Advertise or the Bengal Gazette in January, 1780. In 1789, the first newspaper from Bombay, the Bombay Herald appeared, followed by the Bombay Courier indian next year. In india the most famous indian epapers are as follows: Times of Ininnerpageheadingdia, Hindu, Indian Express, Hindustan Times, New Indian Express, Hindustan Dainik, Economic Times and Deccan Chronicle. Indian Epapers • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • • Page 2

Udayavani – ಉದಯವಾಣಿ

ಆತ್ಮೀಯ ಓದುಗರೇ, ಉದಯವಾಣಿ ಇ-ಪೇಪರ್‌ಗೆ ನಿಮಗೆ ಸ್ವಾಗತ. ದೇಶ ಮತ್ತು ವಿಶ್ವದಾದ್ಯಂತ ನಡೆಯುವ ಆಗು ಹೋಗುಗಳ ಕುರಿತು ಪ್ರತಿ ದಿನ ಪ್ರತಿ ಕ್ಷಣದ ನಂಬಲರ್ಹ ಸುದ್ದಿಗಳನ್ನು ತಿಳಿಯಲು ನೀವು ಉದಯವಾಣಿ ಆಯ್ಕೆ ಮಾಡಿರುವುದಕ್ಕಾಗಿ ಧನ್ಯವಾದ. ನಮ್ಮಇ-ಪೇಪರ್ ಈಗ ಹೊಸ ರೂಪ ಪಡೆದಿದೆ. ನೀವು ಚಂದಾದಾರ ಓದುಗರಾಗಿರುವುದಕ್ಕೆ ನಮ್ಮ ಕೃತಜ್ಞತೆಗಳು. ಒಂದು ವೇಳೆ ನೀವು ಉದಯವಾಣಿ ಇ-ಪೇಪರ್ ನ ಚಂದಾದಾರರಾಗದಿದ್ದಲ್ಲಿ, ಇಂದೇ ಚಂದಾದಾರರಾಗಿ. ಲಭ್ಯತೆಯಲ್ಲಿ ಯಾವುದೇ ಲೋಪ ಉಂಟಾಗದಿರಲು ನಿಮ್ಮ ಸಬ್ಸ್ ಕ್ರಿಪ್ಶನ್ ಅನ್ನು ಸಮಯಕ್ಕೆ ಸರಿಯಾಗಿ ನವೀಕರಿಸಿಕೊಳ್ಳಿ. ನಿಮ್ಮ ಪ್ರೋತ್ಸಾಹವನ್ನು ಎದುರು ನೋಡುತ್ತಾ, ನಂಬಿಕೆಯ ಸೇವೆ ನೀಡುತ್ತಲೇ ಇರುವುದು ನಮ್ಮ ಧ್ಯೇಯವಾಗಿದೆ. ಸದಾ ನಿಮ್ಮೊಂದಿಗೆ… ನಿಮ್ಮ ಉದಯವಾಣಿ